RCB ಟೀಂನಿಂದ ಫಾಫ್ ಡುಪ್ಲೆಸಿಸ್ ಔಟ್! ಕೆ ಎಲ್ ರಾಹುಲ್ ಎಂಟ್ರಿ! ಕನ್ನಡಿಗನಿಗೆ RCB ನಾಯಕತ್ವ

2024-07-22 53

ಕೆಎಲ್ ರಾಹುಲ್ ಐಪಿಎಲ್ 2025ರ ಮುನ್ನವೇ ಲಕ್ನೋ ತಂಡವನ್ನು ತೊರೆಯುವ ಸಾಧ್ಯತೆಯಿದ್ದು, ರಾಹುಲ್ ಮುಂದಿನ ಆವೃತ್ತಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ

#RCB #KLRahul #FafDuPlessis, #RCBCaptain #IPLmegaAuction2024 #LSG #KLRahulCaptaincy #IPL2024
#RCBFans

~HT.290~PR.28~ED.34~