ಮತ್ತೆ 'KGF2' ಬಗ್ಗೆ ಖ್ಯಾತೆ ತೆಗೆದ ಕಿರಿಕ್ ಕಮಲ್

2022-06-25 282

ವಿಶ್ವವೇ ಮೆಚ್ಚಿದ ಸಿನಿಮಾ ಮೇಲೆ ಈತನೊಬ್ಬನಿಗೆ ಮಾತ್ರ ಅದ್ಯಾಕೋ ದ್ವೇಷ. 'ಕೆಜಿಎಫ್ 2' ಬಿಡುಗಡೆಯಾದಲ್ಲಿಂದ ಉರಿದುರಿದು ಬೀಳುತ್ತಿದ್ದಾನೆ. ಆತನೇ ಬಾಲಿವುಡ್‌ನ ಕಿರಿಕ್ ಕ್ರಿಟಿಕ್ ಕಮಾಲ್ ಆರ್ ಖಾನ್. 'ಕೆಜಿಎಫ್ 2' ಬಿಡುಗಡೆಯಾದಲ್ಲಿಂದ ಈ ಸಿನಿಮಾ ಬಗ್ಗೆ ಒಂದಲ್ಲ ಒಂದು ಕಮೆಂಟ್ ಮಾಡುತ್ತಲೇ ಇದ್ದಾನೆ.

Kamaal R Khan Says Shamshera is More Dangerous Than KGF 2.