Vijay Kiragandur reveal "KGF" total collection | FILMIBEAT KANNADA

2019-01-03 2

'KGF' ಚಿತ್ರ ಬಿಡುಗಡೆಯ ನಂತರ ಮಾತಿಗೆ ಸಿಕ್ಕ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಚಿತ್ರದ ಒಟ್ಟಾರೆ ಗಳಿಕೆ ಎಷ್ಟು ಎಂಬುದನ್ನು ಸ್ವತಃ ತಾವೇ ವಿವರಿಸಿದ್ದು ಎಲ್ಲಾ ಬಾಷೆಗಳಲ್ಲು ಚಿತ್ರಕ್ಕೆ ಸಿಕ್ಕ ಪ್ರೋತ್ಸಾಹಕ್ಕೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

Vijay Kiragandur, the producer of the film 'KGF' revealed himself as the whole collectin of the film and has expressed his happiness about all language audience.