ಉಮೈರ್ ಸಂಧು ತಮಿಳಿನ ಬೀಸ್ಟ್ ಚಿತ್ರದ ವಿಮರ್ಶೆಯನ್ನು ಬರೆದುಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರದ ವಿಮರ್ಶೆ ಹರಿ ಬಿಟ್ಟಿದ್ದಾರೆ. "ಬೀಸ್ಟ್ ಎಲ್ಲಾ ಆಯಾಮಗಳಿಂದಲೂ ಉತ್ತಮ ಥ್ರಿಲ್ಲರ್ ಅಂಶಗಳು ಚಿತ್ರದಲ್ಲಿ ಇದೆ. ಸಂಪೂರ್ಣ ಪವರ್ ಪ್ಯಾಕ್ಡ್ ಚಿತ್ರಣ ಇದು. ವಿಜಯ್ ಉತ್ತಮ ಅಭಿನಯ ಎಲ್ಲೂ ಬೋರ್ ಆಗಲು ಬಿಡುವುದಿಲ್ಲ.
Here Is The Vijay Starrer Beast Movie first Review, Got 4 Stars