ಮುಂಬೈ ಮಾತ್ರ ಅಲ್ಲ ದೆಹಲಿಯಲ್ಲೂ ಇದೆ ಯಶ್ ಫ್ಯಾನ್ಸ್ ಆರ್ಮಿ

2022-04-02 110

'ಕೆಜಿಎಫ್ 2' ಚಿತ್ರದ ನಂತರ ಯಶ್‌ಗೆ ಫ್ಯಾನ್‌ ಬೇಸ್ ಹೆಚ್ಚಾಗಿದೆ. ಎಲ್ಲೇ ಹೋದರು ಒಂದಷ್ಟು ಜನ ಯಶ್ ಸುತ್ತಲೂ ಸುತ್ತಿಕೊಳ್ಳುತ್ತಾರೆ. ಸದ್ಯ ಯಶ್ ದೆಹಲಿಯಲ್ಲಿ 'ಕೆಜಿಎಫ್ 2' ಚಿತ್ರಕ್ಕಾಗಿ ದೆಹಲಿಗೆ ಭೇಟಿ ನೀಡಿದ್ದಾರೆ. ಅಲ್ಲಿಯೂ ಯಶ್‌ಗೆ ಅಭಿಮಾನಿಗಳು ಮುತ್ತಿಕೊಂಡಿದ್ದಾರೆ.

Actor Yash Met Crazzy Fans In Delhi, While Busy In KGF 2 Promotion