KGF ಮಾಡ್ಬೇಕಾದ್ರೆ ಇಂತಹ ಸಿನಿಮಾ ಯಾಕ್ರಿ ಒಪ್ಕೋತೀರಾ ಅಂದಿದ್ರು

2022-04-01 61

ಮಿಸ್ ಸುಪ್ರಾ ನ್ಯಾಷನಲ್ 2016 ಶ್ರೀನಿಧಿ ಶೆಟ್ಟಿ 'ಕೆಜಿಎಫ್' ಕ್ವೀನ್ ಆಗಿ ಗುರುತಿಸಿಕೊಂಡಿದ್ದಾರೆ. 'ಕೆಜಿಎಫ್' ಸಿನಿಮಾ ಮೂಲಕ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿರುವ ಶ್ರೀನಿಧಿ ಶೆಟ್ಟಿ ಸಿನಿಮಾ ಬಗ್ಗೆ ತನ್ನ ಅನಿಸಿಕೆಗಳ ಬಗ್ಗೆ ಮಾತನಾಡಿದ್ದಾರೆ.

Miss Diva Supranational 2016, Srinidhi Shetty feels KGF was a risk worth taking. here is more details.