ಆಸ್ಟ್ರಿಯಾ ಮೂಲದ ಕೆಟಿಎಂ (KTM) ಜನಪ್ರಿಯ ಮೋಟಾರ್‌ಸೈಕಲ್ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಯುವಕರನ್ನು ಸೆಳೆಯಬಲ್ಲ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರುವ ವಿವಿಧ ಬೈಕ್‌ಗಳನ್ನು ಮಾರಾಟಗೊಳಿಸುತ್ತಿದೆ. ಗೋವಾದಲ್ಲಿ ಶುಕ್ರವಾರ ಅದ್ದೂರಿಯಾಗಿ ಏರ್ಪಡಿಸುವ 'ಇಂಡಿಯಾ ಬೈಕ್ ವೀಕ್' ಕಾರ್ಯಕ್ರಮದಲ್ಲಿ ಹೊಚ್ಚ ಹೊಸ 390 ಅಡ್ವೆಂಚರ್ ಎಸ್ (390 Adventure S) ಮತ್ತು 390 ಎಂಡ್ಯೂರೋ ಆರ್ (390 Enduro R) ಮೋಟಾರ್‌ಸೈಕಲ್‌ಗಳನ್ನು ಅನಾವರಣಗೊಳಿಸಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
Also Read
KTM: ಯುವಕರಿಗೆ ಸಿಹಿಸುದ್ದಿ.. 2 ಹೊಚ್ಚ ಹೊಸ ಕೆಟಿಎಂ ಬೈಕ್‌ಗಳು ಪರಿಚಯ, ನಿರೀಕ್ಷೆಗೂ ಮೀರಿದ ವೈಶಿಷ್ಟ್ಯಗಳು! :: https://kannada.drivespark.com/two-wheelers/2024/new-ktm-390-adventure-390-enduro-r-unveiled-in-ibw-details-046395.html?ref=DMDesc
KTM: ಯುವಕರಿಗೆ ಸಿಹಿಸುದ್ದಿ.. ಈ ಜನಪ್ರಿಯ ಕೆಟಿಎಂ ಬೈಕ್‌ಗೆ ದೊಡ್ಡ ರಿಯಾಯಿತಿ, ಈಗ ಬಿಟ್ಟರೆ ಮತ್ತೆ ಸಿಗಲ್ಲ! :: https://kannada.drivespark.com/two-wheelers/2024/ktm-250-duke-bike-have-rs-20000-discount-till-december-31-details-046283.html?ref=DMDesc
ಪಾಕೆಟ್ ರಾಕೆಟ್: ಬರುತ್ತಿದೆ ಯುವಕರು ಬಹುನಿರೀಕ್ಷೆಯಿಂದ ಕಾಯುತ್ತಿರುವ ಕೆಟಿಎಂ 390 ಅಡ್ವೆಂಚರ್ ಬೈಕ್ :: https://kannada.drivespark.com/two-wheelers/2024/new-ktm-390-adventure-to-be-showcased-at-ibw-details-046153.html?ref=DMDesc
~PR.158~ED.70~CA.25~##~