Delhi Election 2025 ಮತದಾನದ ಕುರಿತು ಕೇಜ್ರಿವಾಲ್ ಹೆಂಡತಿ ಏನಂದ್ರು!?

2025-02-05 405

ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಇಂದು ದೆಹಲಿಯಲ್ಲಿ ತಮ್ಮ ಇಡೀ ಕುಟುಂಬದೊಂದಿಗೆ ಆಗಮಿಸಿ ಮತ ಚಲಾಯಿಸಿದರು. ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ತಂದೆ - ತಾಯಿಯನ್ನು ವೀಲ್‌ಚೇರ್‌ನಲ್ಲಿ ಕರೆದೊಯ್ದು ಮತ ಚಲಾಯಿಸಿದರು. Aam Aadmi Party chief Arvind Kejriwal arrived in Delhi today with his entire family to cast his vote. Former Chief Minister Arvind Kejriwal took his parents in a wheelchair and cast his vote.

#AAP #DelhiElection #AravindKejriwal #NarendraModi #PMmodi #RahulGandhi #BJP #Congress

Also Read

Delhi Assembly Elections: ದೆಹಲಿ ಮಂದಿ ಯಾವ ಸರ್ಕಾರ ಬಯಸುತ್ತಿದ್ದಾರೆ? ಸಮೀಕ್ಷೆಯಲ್ಲಿ ಬಹಿರಂಗ :: https://kannada.oneindia.com/news/india/c-voter-survey-most-of-delhi-voters-want-a-change-in-government-398463.html?ref=DMDesc

Delhi Election: ಎಎಪಿ ತೊರೆದ 8 ಶಾಸಕರು ಬಿಜೆಪಿ ಸೇರ್ಪಡೆ :: https://kannada.oneindia.com/news/india/eight-mlas-join-bjp-after-quitting-aap-delhi-elections-397983.html?ref=DMDesc

ಅಂಬೇಡ್ಕರ್ ಪ್ರತಿಮೆ ಅಪವಿತ್ರ: ಬಿಜೆಪಿ-ಕಾಂಗ್ರೆಸ್‌ನಿಂದ ಕೇಜ್ರಿವಾಲ್ ನಕಲಿ ದಲಿತ ಪ್ರೀತಿ, ಖಲಿಸ್ತಾನಿ ಸಂಪರ್ಕ ಆರೋಪ :: https://kannada.oneindia.com/news/india/ambedkar-statue-desecrated-bjp-congress-slam-kejriwals-fake-dalit-love-accuse-aap-of-khalistani-link-397699.html?ref=DMDesc



~HT.290~PR.160~ED.288~