Basavana Gowda Patil Yatnal VS BY Vijayendra

2025-02-03 267

ಕರ್ನಾಟಕ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ. ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರ ಪುತ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ವಿರೋಧಿ ಬಣ ಬಹಿರಂಗವಾಗಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದಿದ್ದು, ಸದ್ಯ ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗಳಿಗೆ ನಡುವೆ ಬಿಜೆಪಿ ಹೈಕಮಾಂಡ್‌ ಮಹತ್ವದ ನಿರ್ಧಾರಕ್ಕೆ ಬಂದಿದೆ.Dissension has erupted in the Karnataka BJP. The BJP high command has taken an important decision amid the developments in the state BJP as the opposition faction has openly insisted on the change of the state president against the son of former chief minister BS Yeddyurappa and BJP state president B Y Vijayendra.
#BasavanaGowdaPatilYatnal #BJP #Congress #BJPStatePresident #BYVijayendra #Karnataka #BSYediyurappa #SriRamulu #JanardhanaReddy #ShobhaKarandlaje

Also Read

ಗದಗದಲ್ಲಿ ಶ್ರೀರಾಮುಲು ರಹಸ್ಯ ಸಭೆ, ಮನೆಗೆ ಭೇಟಿ ನೀಡಿದ ನಾಯಕ ಯಾರು? :: https://kannada.oneindia.com/news/gadag/b-sriramulu-secret-meeting-in-gadag-house-what-is-next-move-398213.html?ref=DMDesc

ಮಂಡ್ಯದಲ್ಲಿ ಬಾಲಕಿಗೆ ಚಾಕು ತೋರಿಸಿ ದುಷ್ಕೃತ್ಯ: ಸರ್ಕಾರಕ್ಕೆ ವಿಜಯೇಂದ್ರ ಕ್ಲಾಸ್‌ :: https://kannada.oneindia.com/news/mandya/bjp-state-president-by-vijayendra-condemns-mandya-gang-rape-incident-398163.html?ref=DMDesc

BY Vijayendra: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ಮುಂದುವರಿಕೆ..! :: https://kannada.oneindia.com/news/karnataka/by-vijayendra-continues-as-bjp-state-president-398155.html?ref=DMDesc



~HT.188~ED.288~PR.160~

Videos similaires