ಮಹಾಕುಂಭಮೇಳಕ್ಕೆ ಭೇಟಿ ಕೊಟ್ಟು ಖುಷಿಯಾದ ಯು ಟಿ ಖಾದರ್

2025-01-30 3

ಕುಂಭಮೇಳಕ್ಕೆ ಭೇಟಿ ನೀಡಿದ್ದರಿಂದ ನಮ್ಮ ದೇಶದ ಸಂಸ್ಕೃತಿಯ ಬಗ್ಗೆ ಹಲವು ಹೊಸ ವಿಚಾರಗಳು ಗೊತ್ತಾದವು. ಸಂಸ್ಕೃತಿಯ ವಿನಿಮಯ ಆಗುವುದರಿಂದ ದೇಶಕ್ಕೆ ಒಳ್ಳೆಯದು' ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದ‌ರ್ ಹೇಳಿದರು.

#MahakumbhaMela #MahakumbhaStampedes #GangaSangam #MouniAmavasye #Sadhu #Aghori #UPGovt #TriveniSangam #KumbhaSnan #YogiAdityanath #PMModi #HinduCulture

~HT.290~PR.28~ED.288~

Videos similaires