ಡಾ ಸುರೇಶ್ ಹನಗವಾಡಿಗೆ 'ಶ್ರೇಷ್ಠ ದಿವ್ಯಾಂಗನ್ ರಾಷ್ಟ್ರೀಯ ಪ್ರಶಸ್ತಿ' ನೀಡಿ ಗೌರವ ; ರಾಷ್ಟ್ರಪತಿಗಳಿಂದ ಔತಣಕೂಟಕ್ಕೆ ಆಹ್ವಾನ
2025-01-23
0
ವೈದ್ಯ ಡಾ. ಸುರೇಶ್ ಹನಗವಾಡಿ ಅವರಿಗೆ ಇತ್ತೀಚಿಗೆ ರಾಷ್ಟ್ರಪತಿ ಅವರು ಶ್ರೇಷ್ಠ ದಿವ್ಯಾಂಗನ್ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದ್ದರು. ಇದೀಗ ಔತಣಕೂಟಕ್ಕೆ ಆಹ್ವಾನಿಸಿದ್ದಾರೆ.