ತುಮಕೂರು ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್​ನಿಂದ ಮೋಸವಾಗಿದ್ದರೆ ಖಂಡಿತ ಕ್ರಮ: ಗೃಹ ಸಚಿವ .ಜಿ. ಪರಮೇಶ್ವರ್

2025-01-22 0

ಗೃಹ ಸಚಿವ ಡಾ. ಜಿ. ಪರಮೇಶ್ವರ್ ಶ್ರೀ ಶಿವಕುಮಾರಸ್ವಾಮೀಜಿ ಅವರ ಗದ್ದುಗೆ ದರ್ಶನ ಪಡೆದು, ಮೈಕ್ರೋ ಫೈನಾನ್ಸ್​ ಮೋಸದ ವಿರುದ್ಧದ ಕ್ರಮದ ಬಗ್ಗೆ ಮಾಹಿತಿ ನೀಡಿದರು.

Videos similaires