BJP, RSS ವಿರುದ್ಧ ಹೋರಾಡೋ ಶಕ್ತಿ ಇರೋ ಹೆಣ್ಣು ಪ್ರಿಯಾಂಕಾ ಗಾಂಧಿ! ಮಲ್ಲಿಕಾರ್ಜುನ ಖರ್ಗೆ

2025-01-22 300

ಬಿಜೆಪಿ (BJP), ಆರ್‌ಎಸ್‌ಎಸ್‌ (RSS) ಬಗ್ಗೆ ಹೋರಾಟ ಮಾಡುವ ಯಾರಾದರೂ ಶಕ್ತಿಶಾಲಿ ಇದ್ದರೆ ಅದು ಪ್ರಿಯಾಂಕಾ ಗಾಂಧಿ ಎಂದರು. ಮುಂದುವರೆದು, ಪ್ರಿಯಾಂಕಾ ಗಾಂಧಿ ಯಾರಿಗೂ ಹೆದರಲ್ಲ, ಅವರಿಗೆ ಶಕ್ತಿ ಇದೆ. ನಮ್ಮ ಕಿತ್ತೂರು ರಾಣಿ ಯಾರಪ್ಪ ಅಂದರೆ ಅದು ಪ್ರಿಯಾಂಕಾ ಗಾಂಧಿ! ಅಂತ ಮಲ್ಲಿಕಾರ್ಜುನ್ ಖರ್ಗೆ ಹಾಡಿ ಹೊಗಳಿದ್ದಾರೆ.


#MallikarjunKharge #PMModi #PriyankaGandhi #Belagavi #Gandhibharat #DKShivakumar #SatishJarakiholi, #CMSiddaramaiah #RSS #BJP #DrBRAmbedkar

Also Read

DK Shivakumar: ನಾನು ಸಿಎಂ ಆಗಲಿ ಎಂದು ಆಶೀರ್ವಾದ ಮಾಡಿದಾಗಲೆಲ್ಲಾ ನಮಗೆ ಏಟು ಹೊಡಿತಾರೆ : ಡಿ‌ಕೆ ಶಿವಕುಮಾರ್ :: https://kannada.oneindia.com/news/karnataka/gunadharanandi-maharaj-says-dk-shivakumar-should-become-cm-396297.html?ref=DMDesc

Delhi Elections 2025: ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿ ರಿಲೀಸ್ : ಕರ್ನಾಟಕದಿಂದ ಒಬ್ಬರು ಸ್ಟಾರ್ ಕ್ಯಾಂಪೇನರ್ ಆಗಿ ಆಯ್ಕೆ :: https://kannada.oneindia.com/news/india/delhi-assembly-election-2025-congress-releases-list-of-star-campaigners-396045.html?ref=DMDesc

ಸಚಿವ ಸಂಪುಟ ವಿಸ್ತರಣೆ ಆದರೆ ಬೆಳಗಾವಿಗೆ ಮತ್ತೊಂದು ಸಚಿವ ಸ್ಥಾನ : ಡಿ ಕೆ ಶಿವಕುಮಾರ್‌ ಏನಂದ್ರು? :: https://kannada.oneindia.com/news/karnataka/dk-shivakumar-reaction-on-giving-another-ministerial-berth-to-belagavi-395975.html?ref=DMDesc



~HT.188~ED.32~PR.28~