ಮೂರು ದಿನ ಅಂತಾರಾಷ್ಟ್ರೀಯ ಸಾವಯವ-ಸಿರಿಧಾನ್ಯ ಮೇಳ; 9 ದೇಶಗಳ ಪ್ರತಿನಿಧಿಗಳು, 8 ಹೊರರಾಜ್ಯದ ಕೃಷಿ ಸಚಿವರು ಭಾಗಿ: ಕೃಷಿ ಸಚಿವ
2025-01-20 0
ರಾಜ್ಯ ಕೃಷಿ ಇಲಾಖೆಯು ಪ್ರತಿವರ್ಷ ಸಿರಿಧಾನ್ಯ ಮೇಳವನ್ನು ಆಯೋಜಿಸಿಕೊಂಡು ಬರುತ್ತಿದ್ದು, ಈ ವರ್ಷವೂ ಬೆಂಗಳೂರಿನಲ್ಲಿ ಮೂರು ದಿನ ಅಂತಾರಾಷ್ಟ್ರೀಯ ಸಾವಯವ-ಸಿರಿಧಾನ್ಯ ಮೇಳವನ್ನು ಹಮ್ಮಿಕೊಂಡಿದೆ. 25 ರಾಜ್ಯಗಳು ಸೇರಿದಂತೆ ಹಲವು ದೇಶಗಳು ಮೇಳದಲ್ಲಿ ಭಾಗಿಯಾಗಲಿವೆ.