ನಗರದ ಕೆಎಂಎಫ್‌ನ ಆಡಳಿತ ಕಚೇರಿ ಮುಂದೆ ವಾಮಾಚಾರ!

2025-01-20 0

ಬಳ್ಳಾರಿ ಕೆಎಂಎಫ್ ಕೆಎಂಎಫ್‌ನ ಆಡಳಿತ ಕಚೇರಿ ಮುಂದೆ ಯಾರೋ ಕಿಡಿಗೇಡಿಗಳು ವಾಮಾಚಾರ ಮಾಡಿದ್ದು, ಈ ಬಗ್ಗೆ ದೂರು ಕೊಡಲಾಗುವುದು ಎಂದು ರಾಬಕೋವಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಪ್ರಭುಶಂಕರ್ ಮಾಹಿತಿ ನೀಡಿದ್ದಾರೆ.

Videos similaires