ವರೂರು ನವಗ್ರಹತೀರ್ಥ ಕ್ಷೇತ್ರಕ್ಕೆ ಮತ್ತೊಂದು ಮುಕುಟಮಣಿ ಸುಮೇರು ಪರ್ವತ : 405 ಅಡಿ ಎತ್ತರದ ವಿಶ್ವವಿಖ್ಯಾತ ಕಟ್ಟಡ ವೈಶಿಷ್ಟ್ಯತೆಯೆ ಕುತೂಹಲಕಾರಿ
2025-01-19 4
ವರೂರು ನವಗ್ರಹ ತೀರ್ಥ ಕ್ಷೇತ್ರದಲ್ಲಿ ವಿಶ್ವದ ಅತೀ ಎತ್ತರದ 405 ಅಡಿ ಎತ್ತರದ ಸುಮೇರು ಪರ್ವತ ಲೋಕಾರ್ಪಣೆಯಾಗಿದೆ. ಈ ಬಗ್ಗೆ ಈಟಿವಿ ಭಾರತದ ಹುಬ್ಬಳ್ಳಿ ಪ್ರತಿನಿಧಿ ಹೆಚ್ ಬಿ ಗಡ್ಡದ್ ಅವರ ವಿಶೇಷ ವರದಿ.