ಚಿಕ್ಕಮಗಳೂರಿನಲ್ಲಿ ಕಾರಿಗೆ ಸಿಲುಕಿದ ಬೈಕ್ ಅನ್ನು 60 ಮೀಟರ್ ಎಳೆದೊಯ್ದ ಘಟನೆ ನಡೆದಿದೆ. ಕಾರು ಉಜ್ಜಿಕೊಂಡು ಹೋಗುವ ರಭಸಕ್ಕೆ ಬೆಂಕಿಯ ಕಿಡಿ ಹಾರಿದೆ. ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.