ಲಕ್ಕಮ್ಮ ದೇವಿ ಜಾತ್ರೆ: ಮನೆಗಳಿಗೆ ಬೀಗ, ಊರಿಗೆ ಊರೇ ಖಾಲಿ!

2025-01-16 13

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಚೋರುನೂರು ಎಂಬ ಗ್ರಾಮದಲ್ಲಿ ವಿಶಿಷ್ಟವಾಗಿ ಜಾತ್ರೆ ನಡೆಯುತ್ತೆ. ಈ ವೇಳೆ ಇಡೀ ಊರಿನ ಜನರು ಮನೆಗೆ ಬೀಗ ಹಾಕಿ ಜಾತ್ರೆಗೆ ತೆರಳುತ್ತಾರೆ.

Videos similaires