ಎಪ್ರಿಲ್-ಮೇ ತಿಂಗಳಲ್ಲಿ ಜಿ.ಪಂ., ತಾ.ಪಂ. ಚುನಾವಣೆ: ಬ್ಯಾಲೇಟ್ ಪೇಪರ್ ಬಳಕೆ: ರಾಜ್ಯ ಚುನಾವಣಾ ಆಯೋಗ
2025-01-13
0
ಸಂಬಂಧಪಟ್ಟ ಇಲಾಖೆಗಳಿಗೆ ಮೀಸಲಾತಿ ಪಟ್ಟಿಗಳನ್ನು ಕೊಡಲು ತಿಳಿಸಲಾಗಿದ್ದು, ಶೀಘ್ರವೇ ಜಿ.ಪಂ., ತಾ.ಪಂ. ಚುನಾವಣೆ ನಡೆಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್. ಸಂಗ್ರೇಶಿ ತಿಳಿಸಿದರು.