ದಾವಣಗೆರೆ ಕೆಎಸ್ಆರ್​ಟಿಸಿ ಬಸ್ ನಿಲ್ಧಾಣಕ್ಕೆ 'ಬೆಸ್ಟ್ ಇನ್​​​ಫ್ರಾಸ್ಟ್ರಕ್ಚರ್​ ' ರಾಷ್ಟ್ರೀಯ ಪ್ರಶಸ್ತಿ ಗರಿ

2025-01-13 0

ದಾವಣಗೆರೆ ನಗರದ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣಕ್ಕೆ 'ಬೆಸ್ಟ್ ಇನ್​​​ಫ್ರಾಸ್ಟ್ರಕ್ಚರ್' ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದೆ. ಈ ಕುರಿತು ಈಟಿವಿ ಭಾರತ್​ ಪ್ರತಿನಿಧಿ ನೂರುಲ್ಲಾ.ಡಿ.​ ನೀಡಿರುವ ವಿಶೇಷ ವರದಿ ಇಲ್ಲಿದೆ.

Videos similaires