ನಕ್ಸಲರನ್ನು ಸಿಎಂ ಕಚೇರಿಯಲ್ಲಿ ಶರಣಾಗತಿ ಮಾಡಿಸಿದ್ದು ಸರಿಯಲ್ಲ: ನಿವೃತ್ತ ಐಪಿಎಸ್ ಅಧಿಕಾರಿ ಬೇಸರ

2025-01-11 0

ನಾವು ಕೂಡ ಈ ಹಿಂದೆ ಅನೇಕ ನಕ್ಸಲರನ್ನು ಅರೆಸ್ಟ್​ ಮಾಡಿದ್ದೇವೆ. ಆದರೆ ಯಾರನ್ನೂ ಮಂತ್ರಿಗಳ ಹತ್ತಿರ ಕರೆದುಕೊಂಡು ಹೋಗುವ ಕೆಲಸ ಮಾಡಿಲ್ಲ ಎಂದು ಜ್ಯೋತಿ ಪ್ರಕಾಶ್​ ಮಿರ್ಜಿ ಹೇಳಿದರು.

Videos similaires