2 ಲಕ್ಷ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಬಾಕಿ ; ವಾಹನ ಸವಾರರಿಂದ ಬರಬೇಕಿದೆ 10 ಕೋಟಿ ದಂಡ

2025-01-10 3

ದಾವಣಗೆರೆಯಲ್ಲಿ ಸಂಚಾರಿ ನಿಯಮ ಉಲ್ಲಂಘನೆಗೆ ವಾಹನ ಸವಾರರ ಮನೆಗೆ ರವಾನೆಯಾದ ಸ್ವಯಂಚಾಲಿತ ನೋಟಿಸ್​ಗಳಿಂದ 10 ಕೋಟಿ ದಂಡ ವಸೂಲಿ ಆಗಬೇಕಿದೆ.
ಈ ಕುರಿತು ಈಟಿವಿ ಭಾರತದ ಪ್ರತಿನಿಧಿ ನೂರುಲ್ಲಾ ಡಿ‌ ಅವರ ವಿಶೇಷ ವರದಿ ಇಲ್ಲಿದೆ.

Videos similaires