ನಮ್ಮ ಉದ್ಯಮ ನಷ್ಟದಲ್ಲಿದೆ, ಪ್ರಯಾಣ ದರ ಏರಿಕೆ ಮಾಡಿ : ಇದು ಖಾಸಗಿ ಬಸ್ ಮಾಲೀಕರ ಒತ್ತಾಯ

2025-01-10 0

ಖಾಸಗಿ ಬಸ್​ ಮಾಲೀಕರು ತಮ್ಮ ಬಸ್​ ಪ್ರಯಾಣದ ದರವನ್ನು ಶೇ.20 ರಷ್ಟು ಏರಿಕೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

Videos similaires