ಅಮಿತ್ ಶಾ ಹೇಳಿಕೆಗೆ ಖಂಡನೆ: ಹುಬ್ಬಳ್ಳಿ ಧಾರವಾಡ ಬಂದ್ ಮುಕ್ತಾಯ, ಸಹಜಸ್ಥಿತಿಯತ್ತ ಅವಳಿನಗರ

2025-01-09 0

ಅಂಬೇಡ್ಕರ್ ಅವರ ಕುರಿತ ಅಮಿತ್ ಶಾ ಹೇಳಿಕೆ ಖಂಡಿಸಿ ಇಂದು ಬಂದ್​ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಮತ್ತು ಕೂಡ್ಲಿಗಿಯಲ್ಲಿ ವ್ಯಾಪಾರ ವಹಿವಾಟು ಮತ್ತು ಸಾರಿಗೆ ಸೇವೆ ಸ್ಥಗಿತವಾಗಿತ್ತು.

Videos similaires