ಎಸ್​ಸಿ ಎಸ್​​ಟಿ ಶಾಸಕರು ಮತ್ತು ಸಚಿವರಿಗೆ ನಾಳೆ ಔತಣಕೂಟ ಏರ್ಪಡಿಸಿದ್ದೇನೆ: ಗೃಹ ಸಚಿವ ಪರಮೇಶ್ವರ್

2025-01-07 0

ಪಕ್ಷದ ವ್ಯಾಪ್ತಿಯಲ್ಲಿಯೇ ಅನುಮತಿ ಪಡೆದು ಎಸ್​ಸಿ, ಎಸ್​ಟಿ ಶಾಸಕರು ಮತ್ತು ಸಚಿವರ ಜೊತೆ ನಾಳೆ ಸಭೆ ನಡೆಸುತ್ತೇನೆ ಎಂದು ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.

Videos similaires