BY Vikayendra BJP President ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ! ಉತ್ತರ ಕರ್ನಾಟಕದ ಲಿಂಗಾಯತ ನಾಯಕನಿಗೆ ಪಟ್ಟ?

2025-01-04 8,523

ಕರ್ನಾಟಕದಲ್ಲಿ ಬಿಜೆಪಿ ಅಧ್ಯಕ್ಷರ ಕುರ್ಚಿ ಅಲುಗಾಡುತ್ತಿದೆ ಎಂಬ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಲೇ ಇದೆ. ಈ ನಡುವೆ ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆಗಾಗಿ ಚುನಾವಣಾ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಚುನಾವಣಾ ಅಧಿಕಾರಿಗಳನ್ನು ನೇಮಕ ಮಾಡಿ ಬಿಜೆಪಿ ಹೈಕಮಾಂಡ್ ಆದೇಶ ಹೊರಡಿಸಿದೆ.The news that BJP President's chair is shaking in Karnataka has been circulating for many days. Meanwhile, election officers have been appointed for the election of the state BJP president. The BJP High Command has issued an order appointing Election Officers.

#BJP #KarnatakaBJPPresident #BYVijayendra #AravindBellad #Karnataka #BasavarajBommai #ShobhaKarndlaje #CTRavi #RAshok #Congress

Also Read

BJP President: ಆರ್‌ಎಸ್‌ಎಸ್, ಕರಾವಳಿ ಹಿನ್ನೆಲೆಯವರಿಗೆ ಕರ್ನಾಟಕ ಬಿಜೆಪಿ ಅಧ್ಯಕ್ಷ ಸ್ಥಾನ? :: https://kannada.oneindia.com/news/karnataka/rss-leader-v-sunil-kumar-is-likely-to-be-elected-as-bjp-state-president-393487.html?ref=DMDesc

ಕಾಂಗ್ರೆಸ್‌ನಿಂದ ಮಹದೇವಪ್ಪನಿಗೂ, ಕಾಕಾ ಪಾಟೀಲನಿಗೂ ಬೆಲೆ ಏರಿಕೆ ಬಿಸಿ: ಬಿಜೆಪಿ :: https://kannada.oneindia.com/news/karnataka/karnataka-govt-faces-backlash-over-15-bus-fare-hike-bjp-criticizes-congress-393483.html?ref=DMDesc

ಬಿಜೆಪಿ ಶಾಸಕ ಯತ್ನಾಳ್ ಬಣಕ್ಕೆ ಹಾಲು ಕುಡಿದಷ್ಟು ಸಂತೋಷ, ಯಾಕೆ? :: https://kannada.oneindia.com/news/karnataka/karnataka-bjp-state-president-election-congress-reacts-to-basanagouda-patil-yatnal-group-393437.html?ref=DMDesc

Videos similaires