ಮಹಾರಾಷ್ಟ್ರ ಗೆದ್ದಂತೆ ದೆಹಲಿ ಗೆಲ್ಲಲು ಬಿಜೆಪಿಯ ಮಾಸ್ಟರ್ ಪ್ಲಾನ್! AAP ಕಂಗಾಲು

2025-01-04 380

ದೆಹಲಿ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಈ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವುದಕ್ಕೆ ಬಿಜೆಪಿ ಭರ್ಜರಿ ಮಾಸ್ಟರ್‌ ಪ್ಲಾನ್‌ವೊಂದನ್ನು ಮಾಡಿದೆ. ದೆಹಲಿ ಗದ್ದುಗೆ ತಲುಪಲು ಬಿಜೆಪಿ ಮಹಾರಾಷ್ಟ್ರದ ಪ್ಲಾನ್ ಅನ್ನು ಇಲ್ಲಿಯೂ ಫಾಲೋ ಮಾಡಲು ಮುಂದಾಗಿದೆ.


#Delhipolitics #BJPStrategy, #MaharashtraBJP #AAP #ArvindKejrival #Mahayuthi #Delhielections2025 #PMModi #ModiSpeech #ModiGuarantee

~HT.188~ED.32~PR.28~

Videos similaires