Rahul Gandhi INDIA ಒಕ್ಕೂಟದಲ್ಲಿ ಮೂಲೆಗೆ ಸೇರ್ತಾರ ಮಮತಾ ಬ್ಯಾನರ್ಜಿ ಅಧಿಕಾರ ವಹಿಸಿಕೊಳ್ತಾರ!?

2024-11-28 794

ಇಂಡಿ ಒಕ್ಕೂಟದಲ್ಲಿ ಪ್ರಮುಖ ರಾಜಕೀಯ ಪಕ್ಷವಾಗಿರುವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಕಳೆದ ನಾಲ್ಕು ರಾಜ್ಯಗಳ ಚುನಾವಣೆಗಳಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಇದನ್ನೆ ನೆಪವಾಗಿಟ್ಟು ಕೊಂಡು ಮೈತ್ರಿಕೂಟದ ಹಲವು ರಾಜಕೀಯ ಪಕ್ಷಗಳು ಕಾಂಗ್ರೆಸ್ ಮೇಲೆ ಮುಗಿದು ಬಿಳುತ್ತಿವೆ.The Indian National Congress, the main political party in the Indian Union, has not performed as well as it claims in the last four state elections. Using this as a pretext, many political parties of the alliance are running on Congress.

#Rahul Gandhi #NarendraModi #PMModi #PriyankaGandhiVadra#LokasabhaElections2024 BJP #Congress #INDIA #NitishKumarYadav #TDP #JDU #MamataBanerjee #TMC
~HT.188~ED.32~PR.160~