BY Vijayendra: ಉಪ ಚುನಾವಣೆ ಸೋಲಿನ ಬೆನ್ನಲ್ಲೇ ಸರ್ಜರಿ: ಬಿಜೆಪಿ ನಾಯಕರ ತಲೆದಂಡ!

2024-11-27 274

ಮೂರು ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಿದೆ. ಈ ಸೋಲಿನ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬಿಜೆಪಿ, ತಲೆದಂಡಕ್ಕೆ ಮುಂದಾಗಿದೆ. ಈ ಬಾರಿ ರಾಜ್ಯದಲ್ಲಿ ವಿವಿಧ ವಿವಾದಗಳ ಹೊರತಾಗಿಯೂ ಅದನ್ನು ಬಳಸಿಕೊಳ್ಳುವಲ್ಲಿ ಬಿಜೆಪಿ ವಿಫಲವಾಗಿದೆ.BJP lost miserably in three assembly by-elections. The BJP, which has woken up after this defeat, is ready to be punished. This time BJP failed to utilize it despite various controversies in the state.


#Vijayendra #BJP #Congress #NikhilKumaraswamy #CPYogeshwar #Channapattana #Shiggaon #BasavarajaBommai
~HT.290~PR.160~ED.32~