Nikhil Kumaraswamy: ನಿಖಿಲ್ ಕುಮಾರಸ್ವಾಮಿಗೆ ಆರಂಭಿಕ ಆಘಾತ, ಸಿಪಿ ಯೋಗೇಶ್ವರ್ ಮನ್ನಡೆ!

2024-11-23 90

ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆ ಫಲಿತಾಂಶದ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಇಡೀ ರಾಜ್ಯದ ಗಮನ ಚನ್ನಪಟ್ಟಣ ಕ್ಷೇತ್ರದ ಮೇಲೆ ನೆಟ್ಟಿದೆ. ಅದರಲ್ಲೂ ಈ ಬಾರಿ ನಿಖಿಲ್ ಕುಮಾರಸ್ವಾಮಿ ಅವರ ಗೆಲುವು ಗ್ಯಾರಂಟಿ ಎಂಬ ಮಾತು ಕೇಳಿ ಬಂದಿತ್ತು. ಇದೇ ಕಾರಣಕ್ಕೆ ಭರ್ಜರಿ ಪ್ರಚಾರ ಕೂಡ ನಡೆಸಲಾಗಿತ್ತು.The counting of votes for the by-election results of Channapatnam constituency has started and the attention of the entire state is focused on Channapatnam constituency. Especially this time Nikhil Kumaraswamy's victory was said to be guaranteed. A huge campaign was also conducted for this reason.

#Channapattana #NikhilKumaraswamy #CPYogeeshwara #HDKumaraswamy #JDS #HDDevegowda #ChandikaHoma #NDA
#KarnatakaByElectionExitPoll
#Shiggaon #Sanduru
#MaharashtraExitPoll
#MaharashtraAssemblyelections2024 #PMModi #Prepollsurvey #mahaAghadi #Mahayuthi #MVA #EknathShindhe #UddhavThakhrey #DevendraFadnavis #Shivsena #BJP #Congress
#PhalodiSattaBazaar
#BJPledNationalDemocraticAllince #NDA,  #Jharkhandexitpolls #JharkhandAssemblyelections2024,  #Indiabloc #JMMCongress #RJD

~HT.290~PR.160~ED.34~