Channapatna By-Election: ಚನ್ನಪಟ್ಟಣದಲ್ಲಿ ಇವರು ಗೆಲ್ಲುವುದು ಪಕ್ಕಾ?

2024-11-22 342

ಗಳೂರು, ನವೆಂಬರ್21:‌ ಕರ್ನಾಟಕದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಭರಾಟೆ ಮುಗಿದಿದೆ. ಇನ್ನೇನಿದ್ದರೂ ಫಲಿತಾಂಶ ಬರಬೇಕು. ಈ ನಡುವೆ ಗೆಲ್ಲುವ ಕುದುರೆ ಯಾರೆಂಬ ಲೆಕ್ಕಾಚಾರ ತೀವ್ರಗೊಂಡಿದೆ. ಚನ್ನಪಟ್ಟಣ ಕ್ಷೇತ್ರಗಳಲ್ಲಿ ಬೆಟ್ಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ.
Galur, November 21: The by-elections of three assembly constituencies in Karnataka are over. No matter what else, the result must come. Meanwhile, the calculation of who is the winning horse has intensified. Betting is going on in Channapatnam fields.

#BJP #Congress #LokasabhaElection #ByElection #JDS #HDKumaraswamy #Channapatna #CPYogeshwar #Karnataka