ರಿಸಲ್ಟ್ ಗೂ ಮುಂಚೆ ಸೋಲಿನ ಆತಂಕದಲ್ಲಿ ಯೋಗೇಶ್ವರ್! ಕಾಂಗ್ರೆಸ್ ನಿದ್ದೆಗೆಡಿಸಿದ ಜಮೀರ್

2024-11-16 268

ಫಲಿತಾಂಶಕ್ಕೂ ಮುನ್ನವೇ ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ನೀಡಿದ ಹೇಳಿಕೆ ಕಾಂಗ್ರೆಸ್ ಮನೆಯಲ್ಲಿ ನಾನಾ ಚರ್ಚೆ ಹುಟ್ಟು ಹಾಕಿದೆ. ಯೋಗೇಶ್ವರ್ ಹೇಳಿಕೆಯಿಂದ ಕಾಂಗ್ರೆಸ್ಸಿಗರ ಸಿಟ್ಟು ಸಚಿವ ಜಮೀರ್ ಕಡೆಗೆ ತಿರುಗಿದೆ.

#ZameerAhmedkhan #HDKumaraswamy  #KaalaKumaraswamy #ZameerControversy, #KPCC #CongressMuslimLeader #MuslimvsBJP #CPYogeeshwara, #Nikhilkumaraswamy,  #Channapattana

Videos similaires