ಇಂದಿರಾ ಗಾಂಧಿ ವಾಪಸ್ ಬಂದ್ರೂ ಮುಸ್ಲಿಮರಿಗೆ ಮೀಸಲಾತಿ ಸಿಗಲ್ಲ ಎಂದು ರಾಗಾಗೆ ಟಾಂಟ್ ಕೊಟ್ಟ ಅಮಿತ್ ಶಾ

2024-11-14 753

ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ಮರುಸ್ಥಾಪಿಸಲು ಕರೆ ನೀಡುವ ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ ಸರ್ಕಾರದ ನಿರ್ಣಯಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅದು ಎಂದಿಗೂ ಸಾಧ್ಯವಿಲ್ಲ ಎಂದು ದೃಢವಾಗಿ ಪ್ರತಿಪಾದಿಸಿದ್ದಾರೆ.


#Amitshah #Article370 #Muslimquota #RahulGandhi #JammuandKashmirgovt #Muslimreservation

~HT.290~PR.28~ED.34~

Videos similaires