Donald Trump ಅಮೆರಿಕಾ ರಷ್ಯಾ ಮಧ್ಯೆ ಯಾವುದೇ ರೀತಿಯಲ್ಲೂ ಉತ್ತಮ ಸಂಬಂಧ ಇಲ್ಲ

2024-11-07 347

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಹೀಗಿದ್ದಾಗ ದೂರದ ರಷ್ಯಾದಿಂದ ಡೊನಾಲ್ಡ್ ಟ್ರಂಪ್ ಅವರಿಗೆ ಫೋನ್ ಕಾಲ್ ಬರಬಹುದು ಎಂಬ ನಿರೀಕ್ಷೆ ಮೂಡಿತ್ತು. ಯಾಕಂದ್ರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ & ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ನಡುವೆ ಉತ್ತಮ ಸಂಬಂಧ ಇದೆ. ಹೀಗಾಗಿ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ, ವ್ಲಾಡಿಮಿರ್‌ ಪುಟಿನ್ ಕರೆ ಮಾಡಿ ಶುಭ ಕೋರುವ ನಿರೀಕ್ಷೆ ಮೂಡಿತ್ತು. ಈ ಎಲ್ಲಾ ಆಸೆಗೂ ಈಗ ತಣ್ಣೀರು ಎರಚಲಾಗದೆ. Donald Trump won the US presidential election by a landslide. At that time, there was an expectation that Donald Trump might receive a phone call from faraway Russia. Because US President Donald Trump & Russian President Vladimir Putin have a good relationship. Thus Donald Trump

#America #DonaldTrump #NarendraaaModi #PMModi #KamalaHaris #AmericaPresidental #Election #India #International