US President Election ಕಮಲ ಹ್ಯಾರಿಸ್ ಅಮೆರಿಕದ ಮೊಟ್ಟ ಮೊದಲ ಮಹಿಳಾ ಅಧ್ಯಕ್ಷರಾಗಿ ಸೆಲೆಕ್ಟ್ ಆಗ್ತಾರಾ?

2024-11-06 370

ಭಾರತ ಮೂಲದ ಮಹಿಳೆಗೆ ಜನಿಸಿದ ಹೆಮ್ಮೆಯ ಪುತ್ರಿ ಕಮಲಾ ಹ್ಯಾರಿಸ್ ಅವರು ಅಮೆರಿಕ ಅಧ್ಯಕ್ಷರಾಗಿ ಆಯ್ಕೆ ಆಗ್ತಾರೆ, ಈ ಮೂಲಕ ಅಮೆರಿಕ ಅಧ್ಯಕ್ಷೀಯ ಚುನಾವಣೆ ಇತಿಹಾಸದಲ್ಲೇ ಮೊಟ್ಟ ಮೊದಲ ಮಹಿಳಾ ಅಧ್ಯಕ್ಷರಾಗಿ ಸೆಲೆಕ್ಟ್ ಆಗ್ತಾರೆ ಎಂಬ ನಿರೀಕ್ಷೆ ಹುಸಿಯಾಗುತ್ತಿದೆ. ಈ ಮಾತು ಯಾಕೆ ಅಂದ್ರೆ, 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಮತದಾನವು ಇದೀಗ ಮುಕ್ತಾಯವಾಗಿ ಮತ ಎಣಿಕೆ ಆರಂಭವಾಗಿದೆ. ಆದರೆ ಆರಂಭದಲ್ಲೇ ಭಾರತ ಮೂಲದ ನಂಟು ಹೊಂದಿರುವ ಕಮಲಾ ಹ್ಯಾರಿಸ್ ಅವರಿಗೆ ಆಘಾತ ಎದುರಾಗಿದೆ! Kamala Harris, the proud daughter born to a woman of Indian origin, will be elected as the President of the United States, thus the expectation that she will be selected as the first female president in the history of the American presidential election is being denied. Why is this saying, voting for the 2024 US presidential election has just ended

#America #DonaldTrump #NarendraaaModi #PMModi #KamalaHaris #AmericaPresidental #Election #India #International