Yogi Adityanath 10 ದಿನದೊಳಗೆ ಯೋಗಿ ರಾಜೀನಾಮೆ ಕೊಡ್ಬೇಕು!

2024-11-03 228

ಮುಂಬೈ ಪೊಲೀಸ್ ಟ್ರಾಫಿಕ್ ಕಂಟ್ರೋಲ್ ಸೆಲ್‌ಗೆ ಶನಿವಾರ (ನ.02) ಸಂಜೆ ಅಪರಿಚಿತ ಸಂಖ್ಯೆಯಿಂದ ಸಂದೇಶ ಬಂದಿತ್ತು. ಇನ್ನೂ 10 ದಿನಗಳಲ್ಲಿ ಯೋಗಿ ಆದಿತ್ಯನಾಥ್​ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ ಬಾಬಾ ಸಿದ್ದಿಕ್​ ರೀತಿಯಲ್ಲೇ ಕೊಂದು ಹಾಕುತ್ತೇವೆ ಎಂದು ಬೆದರಿಕೆ ಹಾಕಲಾಗಿತ್ತು. Mumbai Police Traffic Control Cell received a message from an unknown number on Saturday (November 02) evening. If Yogi Adityanath does not resign from the post of Chief Minister in 10 days, they have threatened to him like Baba Siddique.

#BJP #Congress #Mathura #Kashi #AyodhyeRamaMandira #BJP #Congress #YogiAdityanath #PMModi #NarendraModi #AkhileshYadav #KeshavPrasadMaurya
~HT.290~PR.160~ED.32~

Videos similaires