ರಾಜ್ಯದ ಎಲ್ಲಾ ಕಡೆಯೂ ವಕ್ಫ್ ಆಸ್ತಿ ಬಗ್ಗೆ ಆರೋಪ ಕೇಳಿಬರುತ್ತಿರೋವಾಗಲೇ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮುಗಿಬಿದ್ದಿವೆ. ವಿಜಯಪುರದ ವಿವಾದಿತ ಜಮೀನುಗಳಿಗೆ ಬಿಜೆಪಿ ಸತ್ಯಶೋಧನಾ ಟೀಂ ಭೇಟಿ ನೀಡಿ ಜಮೀನಿನ ಮೂಲ ದಾಖಲೆ, ಪಹಣಿ ಪತ್ರಗಳನ್ನು ಪರಿಶೀಲಿಸಿದೆ.
#Waqf #ZameerAhmed #CMSiddaramaiah #BJPKarnataka, #VijayapuraWaqfproperty #WaqfBoard #Muslimproperty, #FarmersProtest,
~HT.188~ED.32~PR.28~