ಸಾಕಷ್ಟು ದೇವಸ್ಥಾನಗಳು ಪ್ರಮುಖ ಧಾರ್ಮಿಕ ಕೇಂದ್ರಗಳಾಗಿ ರೂಪುಗೊಳ್ಳುವ ಜತೆಗೆ ಪ್ರತಿದಿನ ಸಾಕಷ್ಟು ಭಕ್ತರನ್ನು ಸೆಳೆಯುತ್ತವೆ. ಅಂತಹ ಅಪೂರ್ವ ತಾಣಗಳಲ್ಲಿ ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಕ್ಯ ದೇವಸ್ಥಾನ ಕೂಡಾ ಒಂದು. ತಾಂತ್ರಿಕ ಚಟುವಟಿಕೆಗಳಿಗೂ ಈ ದೇವಾಲಯ ಹೆಸರುವಾಸಿ. ದುಷ್ಟಶಕ್ತಿಗಳಿಂದ ಮುಕ್ತಿ ಪಡೆಯುವ ಸಲುವಾಗಿಯೇ ಸಾಕಷ್ಟು ಮಂದಿ ಕಾಮಾಕ್ಯ ದೇಗುಲಕ್ಕೆ ಬರುತ್ತಾರೆ.
#KamakyaTemple #Darshanrelease #Vijayalakshmi, #Parwathi #Lordshiva, #Shaktipeeta #Assam #Guwahati #KamakyaDevi #WomensPeriods #MenstrualCycle #GoddessesKamakya #BallariJail #DarshanFans
~HT.290~PR.28~ED.32~