ಸಿಪಿವೈ ಮತ್ತು ನಿಖಿಲ್ ಚದುರಂಗದಾಟ! ಚನ್ನಪಟ್ಟಣ ಯಾರ ಪಾಲು? HDK vs DKSbತಂತ್ರ ಪ್ರತಿತಂತ್ರ

2024-10-26 319

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸಿ.ಪಿ. ಯೋಗೇಶ್ವರ್‌ ಕಣದಲ್ಲಿದ್ದರೆ, ಅವರು ಎದುರಾಳಿಯಾಗಿ ಎನ್‌ಡಿಎ ಮೈತ್ರಿಕೂಟದಿಂದ ನಿಖಿಲ್‌ ಕುಮಾರಸ್ವಾಮಿ ಸೆಣೆಸಾಡಲಿದ್ದಾರೆ. ಆದರೆ, ಈ ಚುನಾವಣೆಯಲ್ಲಿ ಯಾರೇ ಸೋತರು ಅದು ಅವರ ಹ್ಯಾಟ್ರಿಕ್‌ ಸೋಲು ಎನ್ನಬಹುದು.


#NikhilKumaraswamy, #Channapattanabyelection2024 #CPYogeshwar #DKShivakumar, #HDKumaraswamy #HDDevegowda #JFS #BJP #Congress

~HT.290~PR.28~ED.34~CA.174~##~

Videos similaires