ಭಾರತ ವಿರೋಧಿ ನಿಲುವುಗಳ ಮೂಲಕ ಜಾಗತಿಕ ಮಟ್ಟದಲ್ಲಿ ಸುದ್ದಿಯಲ್ಲಿ ಇರುವ ಕೆನಡಾ ಪಿಎಂ, ಅಂದ್ರೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಪಟ್ಟಕ್ಕೆ ಇದೀಗ ಕಂಟಕ ಎದುರಾಗಿದೆ. ಖಲಿಸ್ತಾನಿ ಉಗ್ರರ ಪರವಾಗಿ ನಿಂತು, ಭಾರತದ ಬಗ್ಗೆ ಬಾಯಿಗೆ ಬಂದಂತೆ ಹೇಳಿಕೆ ನೀಡಿದ್ದ ಆರೋಪ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ವಿರುದ್ಧ ಇತ್ತು. ಹೀಗಿದ್ದಾಗ ಜಸ್ಟಿನ್ ಟ್ರುಡೊ ಆಡಳಿತದ ಬಗ್ಗೆ ಕೂಡ ಭಾರಿ ಆಕ್ರೋಶ ಮತ್ತು ಬೇಸರ ಕೂಡ ಜಾಗತಿಕ ಮಟ್ಟದಲ್ಲಿ ಆವರಿಸಿದೆ. ಹೀಗೆ ವಾತಾವರಣ ಸೂಕ್ಷ್ಮವಾಗಿರುವ ವೇಳೆ ಭಾರತ ವಿರೋಧಿ ಜಸ್ಟಿನ್ ಟ್ರುಡೊ ಪ್ರಧಾನಿ ಪಟ್ಟದಿಂದ ಕೆಳಗೆ ಇಳಿಯಬೇಕು ಎಂಬ ಮಸಲತ್ತು ಸ್ವತಃ ಕೆನಡಾ ನೆಲದಲ್ಲೇ ಶುರುವಾಗಿದೆ!
Canadian Prime Minister Andre Justin Trudeau, who is in the news at the global level due to his anti-India stance, is now facing a challenge. Canadian Prime Minister Justin Trudeau was accused of siding with Khalistani militants and making mouth-watering statements about India. So about the Justin Trudeau administration
#Canada #Russia #India #Diplomatic #Diplomacy #Khalistan #IndiaVSCanada #NarendraModi #PMModi #JustinTrudeau #VladimirPutin #International #NarendraModi #PMModi #Russia #Poland #Ukrain #RussiaVSUkrain #VladimirPutin #VolodimirZelensky #India #International #poland
~HT.290~PR.160~ED.288~CA.174~##~