ಚೀನಾ‌ ಜೊತೆ ಭಾರತದ ರಾಜತಾಂತ್ರಿಕ ಗೆಲುವು: ಚೀನಾ ಗಡಿಯಲ್ಲಿ ಗಸ್ತು ಪುನರ್ ಆರಂಭಿಸಿದ ಭಾರತ

2024-10-23 512

ಸತತ 4 ವರ್ಷಗಳಿಂದ ಚೀನಾ ಜೊತೆಗಿನ ಮಾತುಕತೆ ಕೊನೆಗೂ ಯಶಸ್ವಿಯಾಗಿದೆ. ಇದೀಗ ಸತತ ಮಾತುಕತೆ ಬಳಿಕ ಭಾರತ ಹಾಗೂ ಚೀನಾ ಲಡಾಖ್ ಗಡಿಯಲ್ಲಿ ಗಸ್ತು ತಿರುಗಾಟ ಪುನರ್ ಆರಂಭಿಸಿದೆ.

#IndiavsChina #PMModi #ModiRussiaVisit #BRICSSummit2024 #Jaishankar #LAC #ForeignSecretaryVikramMisri, #ChineseForeignMinistry #LinJian #IndiaChinaBorder #easternLadakh #GalwanValley

~HT.188~ED.34~PR.28~