ಹೆಜ್ಬುಲ್ಲಾ ಉಗ್ರ ನಸ್ರಲ್ಲಾನ ಬಂಕರ್‌ನಲ್ಲಿ ಚಿನ್ನ, ದುಡ್ಡು ಪತ್ತೆ! ಎಷ್ಟು ಅಂತಾ ಗೊತಾದ್ರೆ ಶಾಕ್‌ ಗ್ಯಾರಂಟಿ!

2024-10-23 348

ಕಳೆದ ತಿಂಗಳು ಇಸ್ರೇಲಿ ಸೇನೆ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಹತನಾದ ಹೆಜ್ಬುಲ್ಲಾ(Hezbollah) ಮುಖ್ಯಸ್ಥ ಹಸನ್‌ ನಸ್ರಲ್ಲಾ(Hassan Nasrallah) ಬಂಕರ್‌ನಲ್ಲಿ ಸುಮಾರು 500 ಮಿಲಿಯನ್‌ ಡಾಲರ್‌(4203.88ಕೋಟಿ ರೂ.) ಮೌಲ್ಯದ ಚಿನ್ನ ಮತ್ತು ನಗದು ಪತ್ತೆಯಾಗಿದೆ ಎಂದು ಇಸ್ರೇಲ್‌ ಹೇಳಿದೆ.


#Israel #Iran #Hezbolla #Hassan #Nasrallah #India #International #HezbollahLeader #NarendraModi #BenjaminNetanyahu #YahyaSinwar #Russia #Ukrain #NarendraModi #PMModi #Vladimir

Videos similaires