ಉಕ್ರೇನ್ ರಷ್ಯಾ ಯುದ್ಧದಲ್ಲಿ ಸಹಾಯ ಮಾಡೋಕೆ ಮಾತುಕೊಟ್ಟ ಮೋದಿ! ಯಾವ ವಿಷ್ಯದಲ್ಲಿ ಗೊತ್ತಾ?

2024-10-22 309

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದ ನರೇಂದ್ರ ಮೋದಿ, ರಷ್ಯಾ- ಉಕ್ರೇನ್ ಯುದ್ಧದ ಬಗ್ಗೆ ಮತ್ತೆ ಮಾತುಕತೆ ನಡೆಸಿದ್ದಾರೆ. ಈ ಸಂಘರ್ಷವನ್ನು ಶಾಂತಿಯುವತವಾಗಿ ಪರಿಹರಿಸಲು ಅಗತ್ಯವಿರುವ ಎಲ್ಲ ಸಹಾಯವನ್ನು ಮಾಡಲು ಭಾರತ ಸಿದ್ಧವಿದೆ ಎಂದು ಮೋದಿ ಹೇಳಿದ್ದಾರೆ.


#PMModi #Kazan #Russia #BRICSSummit2024 #WlodimirPutin #UkraineRussiaConflict #RussiavsUkraine #IndianDiaspora,? #Modifans #ModiWelcome,

~HT.290~PR.28~ED.34~

Videos similaires