Jammu & Kashmirದ CM ಆಗಿ ಪ್ರಮಾಣ ವಚನ ಸ್ವೀಕರಿಸಿದ Omar Abdullah

2024-10-17 1

ಜಮ್ಮು ಮತ್ತು ಕಾಶ್ಮೀರದ (Jammu – Kashmir) ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಒಮರ್ ಅಬ್ದುಲ್ಲಾ (Omar Abdullah) ಪ್ರಮಾಣವಚನ ಸ್ವೀಕರಿಸಿದ್ದಾರೆ. ಹತ್ತು ವರ್ಷಗಳ ಬಳಿಕ ರಾಜ್ಯದಲ್ಲಿ ಸರ್ಕಾರ ರಚನೆಯಾಗಿದ್ದು, ಕೇಂದ್ರಾಡಳಿತ ಪ್ರದೇಶವಾಗಿ ಮಾರ್ಪಾಡದ ಬಳಿಕ ಆಯ್ಕೆಯಾದ ಮೊದಲ ಮುಖ್ಯಮಂತ್ರಿಯಾಗಿದ್ದಾರೆ. Omar Abdullah has taken oath as the Chief Minister of Jammu and Kashmir for the second time. After ten years, the government was formed in the state and he became the first Chief Minister to be elected after it was not converted into a Union Territory.

#BJP #Haryana #JammuandKashmira #AssemblyElection2024 #HaryanaAssemblyélections2024 #NarendraModi #PMModi #Congress #MaharashtraAssemblyElections2024
~HT.188~ED.32~PR.160~