ಸೇರಿಗೆ ಸವ್ವಾಸೇರು ಎಂಬಂತೆ ಈಗಾಗಲೇ ಪಟ್ಟಿ ಮಾಡಲಾಗಿರುವ ಹಿಂದಿನ ಬಿಜೆಪಿ ಸರಕಾರದ ಅವಧಿಯ 26 ಅಕ್ರಮಗಳಿಗೆ ಸಂಬಂಧಿಸಿದ ತನಿಖೆ ಮತ್ತು ವಿಚಾರಣೆ ಪ್ರಕ್ರಿಯೆಗಳನ್ನು ರಾಜ್ಯ ಸರಕಾರ ಚುರುಕುಗೊಳಿಸಿದೆ.
#MUDA #CMSiddaramaiah #BYVijayendra #KarnatakaBJP #KarnatakaCongress #PriyankKharge #Covidcorruption
~HT.290~PR.28~ED.32~CA.174~##~