ರೆನಾಲ್ಟ್ ಭಾರತದಲ್ಲಿ ಹಬ್ಬದ ಪ್ರಯುಕ್ತ ತನ್ನ ಕ್ವಿಡ್, ಕೈಗರ್ ಮತ್ತು ಟ್ರೈಬರ್ ಕಾರಿನ ನೈಟ್ ಆ್ಯಂಡ್ ಡೇ ಎಡಿಷನ್ ಕಾರುಗಳ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ಕಾರಿನ ಕುರಿತಾಗಿ ಅಭಿಷೇಕ್ ಮೋಹನ್‌ದಾಸ್ ವಿವರವಾಗಿ ನಿಮಗೆ ತಿಳಿಸಲಿದ್ದು, ಇವುಗಳ ಕುರಿತಾಗಿನ ಸಂಪೂರ್ಣ ಮಾಹಿತಿಗಾಗಿ ವಿಡಿಯೋವನ್ನು ಕೊನೆಯವರೆಗೆ ನೋಡಿ.
~ED.158~CA.174~ED.70~##~