ಮಿಲ್ಟನ್ ಚಂಡಮಾರುತವು 3 ನೇ ವರ್ಗದ ಚಂಡಮಾರುತವಾಗಿ ಫ್ಲೋರಿಡಾ ಅಪ್ಪಳಿಸಿದೆ. ಹೆಲೆನ್ ಚಂಡಮಾರುತದಿಂದ ಇನ್ನಷ್ಟು ಭೀಕರವಾದ ಚಂಡಮಾರುತ ಕರಾವಳಿ ಭಾಗಕ್ಕೆ ಭಾರೀ ಸಮಸ್ಯೆ ತಂದೊಡ್ಡಿದೆ.
#HurricaneMilton #Florida #barrageoftornado #America #JoeBiden #Cyclone #Helen #AmericaCyclone
~HT.290~PR.28~ED.32~