Israel VS Iran ಇಸ್ರೇಲ್ ಬಳಿ ಇದೆ ಡೆಡ್ಲಿ ಮಿಸೈಲ್!

2024-10-07 343

ಇಸ್ರೇಲ್ ಬತ್ತಳಿಕೆಯಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿಗಳಿವೆ (Ballistic Missiles), ಇದು 1700 ಕಿ.ಮೀ.ಗಿಂತಲೂ ಹೆಚ್ಚು ದೂರವನ್ನು ಸುಲಭವಾಗಿ ಕ್ರಮಿಸಿ ಇರಾನ್ ಅನ್ನು ನಾಶಪಡಿಸುತ್ತವೆ. ಇಸ್ರೇಲ್‌ನ ಶಕ್ತಿಶಾಲಿ ಜೆರಿಕೊ-3 ಬ್ಯಾಲಿಸ್ಟಿಕ್ ಕ್ಷಿಪಣಿಗಳ ವ್ಯಾಪ್ತಿಯು 4,800 ರಿಂದ 6,500 ಕಿಲೋಮೀಟರ್ ಆಗಿದೆ, ಇದು ದೂರದಲ್ಲಿರುವ ಶತ್ರುಗಳನ್ನು ಕೊಲ್ಲಲು ಇಸ್ರೇಲಿ ಸೈನ್ಯಕ್ಕೆ ಅದ್ಭುತ ಶಕ್ತಿಯನ್ನು ನೀಡುತ್ತದೆ Israel has ballistic missiles in its arsenal, which can easily cover a distance of more than 1700 km and destroy Iran. Israel's powerful Jericho-3 ballistic missiles have a range of 4,800 to 6,500 kilometers, giving the Israeli army incredible power to enemies at long distances.

#Israel #Iran #Hezbolla #Hassan #Nasrallah #India #International #HezbollahLeader #NarendraModi #BenjaminNetanyahu
~HT.290~PR.160~ED.34~

Videos similaires