ಕೈ ಹೈಕಮಾಂಡ್ ಪ್ಲ್ಯಾನ್ ವರ್ಕೌಟ್ ಆಗೋ ಟೈಂ!ಸಿದ್ದರಾಮಯ್ಯ ರಾಜೀನಾಮೆ ಕೊಟ್ರೆ CM ಪಟ್ಟ ಇವ್ರಿಗೆ...

2024-10-07 467

ಸಿಎಂ ಸ್ಥಾನಕ್ಕಾಗಿ ಕಾಂಗ್ರೆಸ್‌ ಪಾಳಯದಲ್ಲಿ ಹತ್ತು ಹಲವು ನಾಯಕರು ರೇಸ್‌ ನಲ್ಲಿದ್ದು, ಸಂಪೂರ್ಣ ಅವದಿಯವರೆಗೂ ನಾನೇ ಸಿಎಂ, ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟ ಪಡಿಸಿದ್ದಾರೆ.


#CMSiddaramaiah, #MUDA #ED #Lokayukthapolice #MUDACase #KarnatakaCMpost #DalitCM #SatishJarakiholi #DKShivakumar, #BJPProtest #SiddaramaiahPoliticalLife,

~HT.188~ED.32~PR.28~

Videos similaires