Narendra Modi Jammu & Kashmir: ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿಗೆ ಭಾರಿ ಹಿನ್ನಡೆಯಾಗಲು ಪ್ರಮುಖ ಕಾರಣಗಳಿವು

2024-10-07 1,720

ದಶಕಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ನಡೆದಿದೆ. 370ನೇ ವಿಧಿಯನ್ನು ರದ್ದು ಮಾಡಿ, ಜಮ್ಮು ಮತ್ತು ಕಾಶ್ಮೀರವನ್ನು ಅಭಿವೃದ್ಧಿ ಮಾಡಿದ್ದೇವೆ ಎಂದು ಹೇಳಿಕೊಂಡೇ ಬಿಜೆಪಿ ಭರ್ಜರಿ ಪ್ರಚಾರ ಮಾಡಿತ್ತು. ಮೂರು ಹಂತಗಳಲ್ಲಿ ಚುನಾವಣೆ ನಡೆದಿದ್ದು, ಅಕ್ಟೋಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ. ಶನಿವಾರ ಹೊರಬಿದ್ದ ಚುನಾವಣೋತ್ತರ ಫಲಿತಾಂಶಗಳು ಬಿಜೆಪಿಗೆ ಆಘಾತ ಕೊಟ್ಟಿವೆ. Assembly elections were held in Jammu and Kashmir after decades. The BJP campaigned heavily claiming that they had abrogated Article 370 and developed Jammu and Kashmir. The election was held in three phases and the results will be announced on October 8. The post-election results that came out on Saturday gave the BJP a win

#BJP #Haryana #JammuandKashmira #AssemblyElection2024 #HaryanaAssemblyélections2024 #NarendraModi #PMModi #Congress
~HT.290~PR.160~ED.34~